Surprise Me!

'ದಿ ವಿಲನ್' ಬಗ್ಗೆ ಎದ್ದಿರುವ ಪ್ರಶ್ನೆಯಿಂದ ಬೇಸರಗೊಂಡ ಸುದೀಪ್ | Filmibeat Kannada

2018-03-08 2,417 Dailymotion

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇದೇ ಮೊದಲ ಭಾರಿಗೆ ಒಟ್ಟಿಗೆ ಅಭಿನಯಿಸುತ್ತಿರುವ ಸಿನಿಮಾ 'ದಿ ವಿಲನ್'. ಈ ಸಿನಿಮಾ ಸೆಟ್ಟೇರಿದಾಗನಿಂದಲೂ ಕನ್ನಡ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಇಷ್ಟೋತ್ತಿಗಾಲೇ 'ದಿ ವಿಲನ್' ಸಿನಿಮಾ ತೆರೆಮೇಲೆ ಬರಬೇಕಿತ್ತು. ಆದ್ರೆ, ದಿನಗಳು ಕಳೆಯುತ್ತಿದೆ ಹೊರತು ಸಿನಿಮಾ ಇನ್ನು ಬಿಡುಗಡೆಯಾಗುವ ಹಂತಕ್ಕೆ ಬಂದಿಲ್ಲ <br /> <br /> Kannada actor kiccha sudeep has taken his twitter account to react about why the villain movie getting delay to release.

Buy Now on CodeCanyon